ಬಸವೋತ್ಸವ - 2025

ಮುಂದಿನ ದಿನಗಳಲ್ಲಿ ಬಸವಣ್ಣನವರು ಬಯಸುತ್ತಿದ್ದಂತಹ ಸರಳತೆ, ಸಮಾನತೆ, ಪ್ರಾಮಾಣಿಕತೆ, ಕಾಯಕ, ದಾಸೋಹ, ಆಧ್ಯಾತ್ಮಿಕ, ಸಾಂಸ್ಕೃತಿಕ ಮುಂತಾದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನೀವೂ ಬಯಸುತ್ತಿದ್ದರೆ, ನಮ್ಮ ಜೊತೆ ಕೈಜೋಡಿಸಿ.